Next Story
Newszop

ನಾನು ರಾಹುಲ್ ಫಿಟ್ನೆಸ್ ಅಭಿಮಾನಿ: ಶಿವರಾಜ್ಕುಮಾರ್

Send Push

ಶಿವಮೊಗ್ಗ: ನಾನು ರಾಹುಲ್ ಗಾಂಧಿಯವರ ಅಭಿಮಾನಿ. ಅವರ ಫಿಟ್ನೆಸ್ಗೆ ಮಾರು ಹೋಗಿದ್ದೇನೆ. ಅವರು ಫಿಟ್ ಆಗಿದ್ದಾರೆ. ಅವರು ಫಿಟ್ ಆಗಿದ್ದರೆ ದೇಶವನ್ನು ಕೂಡ ಫಿಟ್ ಆ್ಯಂಡ್ ಸ್ವೀಟ್ ಆಗಿ ಇಟ್ಟುಕೊಳ್ಳುತ್ತಾರೆ ಎಂಬ ಭರವಸೆ ಇದೆ ನಟ ಶಿವರಾಜ್ಕುಮಾರ್ ಹೇಳಿದರು.

ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ , ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇರುವಂತಹ ವೇದಿಕೆಯಲ್ಲಿ ನಾನು ಹಾಗೂ ದುನಿಯಾ ವಿಜಿ ಪಾಲ್ಗೊಳ್ಳುತ್ತಿರುವುದು ಖುಷಿಯಾಗುತ್ತಿದೆ ಎಂದರು.

Loving Newspoint? Download the app now